Surprise Me!

ಆಕ್ಸಿಜನ್ ಗಾಗಿ ಮೋದಿಯನ್ನು ಬೇಡಿಕೊಂಡಿದ್ದ ನಟ ರಾಹುಲ್ ವೊಹ್ರಾ ಕೊರೊನಾದಿಂದ ಸಾವು | Filmibeat Kannada

2021-05-10 1 Dailymotion

ಕೊರೊನಾ ವೈರಸ್ ವಿರುದ್ಧ ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ನಟ ರಾಹುಲ್ ವೊಹ್ರಾ ಕೊನೆಯುಸಿರೆಳೆದಿದ್ದಾರೆ. ಸಾವಿಗೂ ಮುನ್ನ ಫೇಸ್ ಬುಕ್ ನಲ್ಲಿ ರಾಹುಲ್ ಹಾಕಿರುವ ಪೋಸ್ಟ್ ಈಗ ವೈರಲ್ ಆಗಿದೆ. ಬದುಕುವ ಆಸೆ ಹೊಂದಿದ್ದ ರಾಹುಲ್ ಕೊನೆಯ ಸಂದೇಶ ಮನಕಲಕುತ್ತಿದೆ<br />#RIPRahulVohra​ #BJPFailedOnCorona​ #RahulVohraPost<br />Actor Rahul Vohra passed away due to Coronavirus. He shares a helpless post before dies.

Buy Now on CodeCanyon